ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2025-26ನೇ ಸಾಲಿನ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಐಸಿಎಸ್ಇ ) 10ನೇ ತರಗತಿಯ ಪರೀಕ್ಷೆಯಲ್ಲಿ ಸಹಕಾರನಗರದ ವಿವೇಕಾನಂದ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ಇಲ್ಲಿನ ವಿದ್ಯಾರ್ಥಿನಿ ಸುಹಾನಿ ಎಸ್. ಕುಲಾಲ್ ಅವರು 94.6% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರು ಸಹಕಾರನಗರ CS ಶಂಕರ್ ಕುಲಾಲ್ ಜನ್ನಾಡಿ ಮತ್ತು ಸುಜಾತ ಎಸ್ ದಂಪತಿಯ ಸುಪುತ್ರಿ.

