ಮಂಗಳೂರು (ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಉರ್ವ ಲೇಡಿಹಿಲ್ ವಿಕ್ಟೋರಿಯ ಪ್ರೌಢಶಾಲೆ ವಿದ್ಯಾರ್ಥಿನಿ ವನ್ಶಿಕಾ ವಿ ಬಂಗೇರ 94.88% ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೋಡಿಕಲ್ ನಿವಾಸಿ ವೆಂಕಟೇಶ್ ಬಿ ಮತ್ತು ಪುಷ್ಪ ದಂಪತಿಗಳ ಸುಪುತ್ರಿ.
