ಮಂಡ್ಯ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಣಂಗೂರು ಮೊರಾರ್ಜಿ ದೇಸಾಯಿ ಸರಕಾರಿ ವಸತಿ ಶಾಲೆಯ ವಿದ್ಯಾರ್ಥಿ ನಿಖಿಲ್ 96.32% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪುರಗ್ರಾಮ ಕೊತ್ತತ್ತಿ ಹೋಬಳಿ ನಿವಾಸಿ ರಮೇಶ್ ಹಾಗೂ ರಮ್ಯಾ ದಂಪತಿಯ ಸುಪುತ್ರ.
