ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳ್ಮಣ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಕುಲಾಲ್ 84.32% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇನ್ನಾ ಗ್ರಾಮದ ಸಾಂತುರು ಕೊಪ್ಪಳ ಇಲ್ಲಿಯ ಶ್ಯಾಮ್ ಕುಲಾಲ್ ಹಾಗೂ ಶಾಲಿನಿ ಕುಲಾಲ್ ದಂಪತಿಯ ಸುಪುತ್ರಿ.
