ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೂಡುಬೆಳ್ಳೆ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾತ್ವಿಕ ಎಸ್ ಕುಲಾಲ್ 90.08% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುದಿ ಗ್ರಾಮ ಕೋಡಿಬೆಟ್ಟು ಸತೀಶ್ ಕುಲಾಲ್ ಹಾಗೂ ಗೀತಾ ಕುಲಾಲ್ ದಂಪತಿಗಳ ಸುಪುತ್ರಿ.
