ಮೂಡಬಿದ್ರೆ(ಕುಲಾಲ ವರ್ಲ್ಡ್ ಡಾಟ್ ಕಾಮ್) :2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಜೈನ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಆಯುಷ್ ಕುಲಾಲ್ ಅವರು ವಿಜ್ಞಾನ ವಿಭಾಗದಲ್ಲಿ91.2% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೆಲ್ಲಪುತ್ತಿಗೆ ಕಾಂತೊಟ್ಟು ಮನೆ ಚಂದ್ರಹಾಸ ಕುಲಾಲ್ ಹಾಗೂ ಕಸ್ತೂರಿ ದಂಪತಿಯ ಸುಪುತ್ರ.
