ಮುಲ್ಕಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮುಲ್ಕಿ ಕಿಲ್ಪಾಡಿ ಶ್ರೀವ್ಯಾಸ ಮಹಷಿ೯ ವಿದ್ಯಾಪೀಠದ ಸನತ್ ಕುಲಾಲ್ ಅವರು 95.52% ಅಂಕಗಳನ್ನು ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಹಳೆಯಂಗಡಿ ಕದ್ರಿತೋಟ ಸಿ . ದಯಾನಂದ ಮತ್ತು ಪದ್ಮಾವತಿ ದಂಪತಿಯ ಸುಪುತ್ರ.
