ವಿಟ್ಲ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹೇಮನ್ಯ ಆರ್.ಕೆ ಅವರು 95.2% ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ವಿಟ್ಲದ ಕೆ ರವೀಂದ್ರ ಕುಲಾಲ್ ಮತ್ತು ರೇವತಿ ಕುಲಾಲ್ ದಂಪತಿಯ ದಂಪತಿಯ ಸುಪುತ್ರಿ.
