ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಇನ್ನಂಜೆ ಎಸ್ ವಿಎಚ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನ್ಯ ಅವರು ವಿಜ್ಞಾನ ವಿಭಾಗದಲ್ಲಿ 92.67% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇನ್ನಂಜೆ ಕುಂಜರ್ಗ ಪಡುಮನೆ `ರಾಧೆ ಶ್ಯಾಮ್’ ಇಲ್ಲಿಯ ನಿವಾಸಿ ಶೇಖರ್ ಮೂಲ್ಯ ಮತ್ತು ರೇಖಾ ಎಸ್ ದಂಪತಿಯ ಸುಪುತ್ರಿ.

