ಚಿಕ್ಕಮಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೃಂಗೇರಿ ಜೆಸಿಬಿಎಮ್ ಪದವಿಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿನಿ ಸಾನಿಕಾ ಎಸ್.ಯು ಅವರು ವಾಣಿಜ್ಯ ವಿಭಾಗದಲ್ಲಿ 90.50% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಶೃಂಗೇರಿ ಮೆಣಸೆ ಶೂನ್ಯ ನಿವಾಸಿ ಉಮೇಶ್ ಎಸ್ .ಕೆ ಮತ್ತು ಪವಿತ್ರಾ ದಂಪತಿಯ ಸುಪುತ್ರಿ.

