ಮಂಗಳೂರು(ಕುಲಾಲ ವರ್ಲ್ಡ್ ಭೂಮಿಕಾ ಬಿ ಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಸೈಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿನಿ ಭೂಮಿಕಾ ಬಿ ಅವರು ವಿಜ್ಞಾನ ವಿಭಾಗದಲ್ಲಿ 88.33% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ್ದಾರೆ. ಇವರು ಬೊಳುವಾರು ದಿ|ರಾಜಶೇಖರ್ ಮತ್ತು ಚಿತ್ರಕಲಾ ರಾಜಶೇಖರ್ ದಂಪತಿಯ ಸುಪುತ್ರಿ.
