ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಸೇಂಟ್ ಅಲೋಷಿಯಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿನಿಹ ದಾಸ್ ಕಾಪಿಕಾಡ್ ಅವರು ವಿಜ್ಞಾನ ವಿಭಾಗದಲ್ಲಿ 86% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ್ದಾರೆ. ಇವರು ಉಳ್ಳಾಲ ಕಾಪಿಕಾಡ್ ಅಂಬಿಕಾ ರೋಡ್ ನಿವಾಸಿ ಅನಿಲ್ ದಾಸ್ ಮತ್ತು ಆಶಾಲತಾ ದಾಸ್ ದಂಪತಿಯ ಸುಪುತ್ರಿ.

