
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭಾಯಂದರ್ ಪೂರ್ವ ಫಾದರ್ ಜೋಸೆಫ್ಸ್ ಆಂಗ್ಲ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿ ಪ್ರೀತಮ್ ಮೋಹನ್ ಬಂಗೇರ ಅವರು 87.80% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಭಾಯಂದರ್ ಪೂರ್ವ ನಿವಾಸಿ ಮೋಹನ್ ಆರ್ ಬಂಗೇರ ಹಾಗೂ ನಿರಾಶ ಎಂ ಬಂಗೇರ ದಂಪತಿಯ ಸುಪುತ್ರ.

