
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಾಂತಾಕ್ರೂಸ್ ಸೇಂಟ್ ಚಾರ್ಲ್ಸ್ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿನಿ ರಿಷಿತಾ ಹರೀಶ್ಚಂದ್ರ ಕುಲಾಲ್ ಅವರು 90% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಸಾಂತಾಕ್ರೂಸ್ ಪಶ್ಚಿಮ ನಿವಾಸಿ, ಮೂಲತಃ ಮೂಲ್ಕಿಯ ಹರಿಶ್ಚಂದ್ರ ಕುಲಾಲ್ ಹಾಗೂ ವನಿತಾ ಕುಲಾಲ್ ದಂಪತಿಗಳ ಸುಪುತ್ರಿ.

