
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸೇಂಟ್ ಥೆರೇಸಾ ಕಾನ್ವೆಂಟ್ ಹೈಸ್ಕೂಲ್ ಇಲ್ಲಿಯ ವಿದ್ಯಾರ್ಥಿನಿ ಅನುಷಾ ಗಣೇಶ್ ಮೂಲ್ಯ ಅವರು 89.4% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ಇವರು ಡೊಂಬಿವಿಲಿ ಪೂರ್ವದ ನಿವಾಸಿ, ಮೂಲತಃ ಕಾರ್ಕಳದ ಗಣೇಶ್ ಮೂಲ್ಯ ಹಾಗೂ ಅಮೃತಾ ಮೂಲ್ಯ ದಂಪತಿಗಳ ಸುಪುತ್ರಿ.

