
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಐಸಿಎಸ್’ಇ 10ನೇ ತರಗತಿ ಪರೀಕ್ಷೆಯಲ್ಲಿ ಸೇಂಟ್ ಥೆರೇಸಾ ಸ್ಕೂಲ್ ನ ವಿದ್ಯಾರ್ಥಿ ವಿಹಾನ್ .ವಿ. ಅವರು 96.2% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಬಜಾಲ್ ನಿವಾಸಿ ಡಾ. ವೆಂಕಟೇಶ್ ಮತ್ತು ಡಾ. ರೇಣುಕಾ ದಂಪತಿಯ ಸುಪುತ್ರ.