
ಮೈಸೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 2023-24ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೈಸೂರು ಸೇಂಟ್ ಆನ್ಸ್ ಕಾನ್ವೆಂಟ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಅನನ್ಯಾ ಸುಧಾಕರ್ ಅವರು 93% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೈಸೂರು ಹೋಟೆಲ್ ಬೃಂದಾವನ್ ಇದರ ಮಾಲಕ ಸುಧಾಕರ್ ಎಕ್ಕಾರ್ ಬಸಪ್ಪ ಹಾಗೂ ಅಧ್ಯಾಪಕಿ ಆಶಾವಾಣಿ ಸುಧಾಕರ್ ದಂಪತಿಯ ಸುಪುತ್ರಿ.

