ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24 ನೇ ಶೈಕ್ಷಣಿಕ ಸಾಲಿನ ಪಿ.ಯೂ.ಸಿ ಪರೀಕ್ಷೆಯಲ್ಲಿಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತ್ರಿಶಾನ್ ಬಂಜನ್ ಅವರು ವಾಣಿಜ್ಯ (CSBA) ವಿಭಾಗದಲ್ಲಿ 94.83% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಉರ್ವಾ ಚಿಲಿಂಬಿಯ ನಿವಾಸಿ ಸದಾಶಿವ ಮತ್ತು ಶ್ರೀಲತಾ ದಂಪತಿಯ ಸುಪುತ್ರ.