
ಚಿಕ್ಕಮಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಮೂಡಿಗೆರೆ ಬಿ ಜಿ ಎಸ್ , ವಿ ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯಾ ಹೆಚ್ . ಎಸ್ ಅವರು ವಿಜ್ಞಾನ ವಿಭಾಗದಲ್ಲಿ 92.3% ಅಂಕಗಳನ್ನು ಪಡೆದು ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಡಿಗೆರೆ ಕೊಲ್ಲಿಬೈಲ್ ನಿವಾಸಿ ಸೂರ್ಯನಾರಾಯಣ(ಸುರೇಶ್) ಮತ್ತು ಪುಷ್ಪ ದಂಪತಿ ಸುಪುತ್ರಿ.
