
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಕೊಡಿಯಾಲ್ ಬೈಲ್ ಶಾರದಾ ಪದವಿಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ಸುಜನ್ ಕುಲಾಲ್ ಅವರು ವಿಜ್ಞಾನ (ಪಿಸಿಎಂಸಿ) ವಿಭಾಗದಲ್ಲಿ 86% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾವೂರು ನಿವಾಸಿ ಪುರುಷೋತ್ತಮ ಕುಲಾಲ್ ಮತ್ತು ಸುಧಾ ಕುಲಾಲ್ ದಂಪತಿಯ ಸುಪುತ್ರ.

