
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24 ನೇ ಶೈಕ್ಷಣಿಕ ಸಾಲಿನ ಪಿ.ಯೂ.ಸಿ ಪರೀಕ್ಷೆಯಲ್ಲಿ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಖುಶಿ ಅವರು ವಿಜ್ಞಾನ (ಪಿಸಿಎಂಬಿ)ವಿಭಾಗದಲ್ಲಿ 90% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಕುತ್ತಾರು ತೇವುಲ ಮುನ್ನೂರು ಗ್ರಾಮದ ರಮೇಶ್ ಮತ್ತು ಮಮತಾ ದಂಪತಿಯ ಸುಪುತ್ರಿ.