
ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಯಜ್ಞಾ ಎಸ್. ಕೆ ಅವರು ವಿಜ್ಞಾನ (PCMB)ವಿಭಾಗದಲ್ಲಿ 96.16% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಶಾಂತಿಗೋಡು ವೀರಮಂಗಲ ವಿ ಸುಂದರ ಕುಲಾಲ್ ಮತ್ತು ಕುಸುಮಾವತಿ ದಂಪತಿಯ ಸುಪುತ್ರಿ.

