
ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸೃಜನ್ ಕುಮಾರ್ ವಿಜ್ಞಾನ ವಿಭಾಗದಲ್ಲಿ 96.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಿಸಿರೋಡ್ ನಿವಾಸಿ, ಕೆಎಸ್ ಆರ್ ಟಿಸಿ ಉದ್ಯೋಗಿ ಸೀತಾರಾಮ ಮೂಲ್ಯ ಮತ್ತು ಭಾರತೀಯ ಅಂಚೆ ಇಲಾಖೆ ಉದ್ಯೋಗಿ ಮಮತಾ ದಂಪತಿಯ ಸುಪುತ್ರ.

