
ಕಾರ್ಕಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಕಾರ್ಕಳ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರೂತೇಶ್ ಮೂಲ್ಯ ಅವರು ವಾಣಿಜ್ಯ ವಿಭಾಗದಲ್ಲಿ 87.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇರ್ವತ್ತೂರು ಲಕ್ಷ್ಮಿ ನಿವಾಸ ಕೇಶವ ಮೂಲ್ಯ ಮತ್ತು ಅನಿತ ಮೂಲ್ಯ ದಂಪತಿಯ ಸುಪುತ್ರ.
ಪಿಯೂಸಿ ವಾಣಿಜ್ಯ ವಿಭಾಗ ಪರೀಕ್ಷೆ: ರೂತೇಶ್ ಮೂಲ್ಯಗೆ 87.83% ಅಂಕ
Students corner
1 Min Read

