
ಕುಂದಾಪುರ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಕುಂದಾಪುರ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರದ್ಯುಮ್ನ .ಕೆ ಅವರು ವಿಜ್ಞಾನ ವಿಭಾಗದಲ್ಲಿ 95.33% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೈಂದೂರು ಎಲ್ ಐ ಸಿ ಬ್ರಾಂಚ್ ಮ್ಯಾನೇಜರ್, ಬಂಟ್ವಾಳ ಸಜೀಪಮೂಡ ನಿವಾಸಿ ಸೋಮಸುಂದರ ಮತ್ತು ಗೀತಾ ದಂಪತಿಗಳ ದಂಪತಿಯ ಸುಪುತ್ರ.

