ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಮಹಾರಾಷ್ಟ್ರದ ಎಚ್ ಎಸ್ ಸಿ ಪರೀಕ್ಷೆಯಲ್ಲಿ ರಾಯಘಡ ಲೋಧಿವಲಿಯ ರಿಲಾಯನ್ಸ್ ಫೌಂಡೇಶನ್ ಸ್ಕೂಲ್ ನ ವಿದ್ಯಾರ್ಥಿನಿ ನಿಶ್ಮಿತಾ ಬಿ ಮೂಲ್ಯ ಅವರು ವಿಜ್ಞಾನ ವಿಷಯದಲ್ಲಿ 93.33% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಲೋಧಿವಲಿಯ ನಿವಾಸಿಗಳಾದ ಬಿರ್ಮನ ಮೂಲ್ಯ ಮತ್ತು ಗೀತಾ ಬಿ ಮೂಲ್ಯ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಚ್.ಎಸ್.ಸಿ ಪರೀಕ್ಷೆ : ನಿಶ್ಮಿತಾ ಮೂಲ್ಯಗೆ 93.33% ಅಂಕ
Students corner
1 Min Read


