ಮಂಗಳೂರು : 2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಳಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಿತೇಶ್ ಕುಲಾಲ್ ಅವರು 88% ಅಂಕ ಪಡೆದು ತೇರ್ಗಡೆಯಾಗಿ ಶಾಲೆಗೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಮಳಲಿ ಪೆರ್ನಗುಳಿ ದಿ.ಹರಿಶ್ಚಂದ್ರ ಕುಲಾಲ್ ಮತ್ತು ರೋಹಿಣಿ ದಂಪತಿಯ ಸುಪುತ್ರ.