ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2021-22ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಬಿಜೈ ಟಿಎಲ್ ಸಿ ಪದವಿಪೂರ್ವ ಕಾಲೇಜಿನ (CFAL) ವಿದ್ಯಾರ್ಥಿ ಯಶ್ವಿತ್ ತುಕಾರಾಮ್ ಅವರು ವಿಜ್ಞಾನ ವಿಭಾಗದಲ್ಲಿ 85% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸುರತ್ಕಲ್ ಪಡೀಲ್ ನಿವಾಸಿ ತುಕಾರಾಮ್ ಮೂಲ್ಯ ಮತ್ತು ವನಿತಾ ದಂಪತಿಯ ಸುಪುತ್ರ.