ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಟೀಲು ಎಸ್ ಡಿ ಪಿಟಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಜಾ ಕುಲಾಲ್ ಅವರು ಕಾಮರ್ಸ್ ವಿಭಾಗದಲ್ಲಿ 95% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಡಂದಲೆ ಮುರ್ತುಗುಡ್ಡೆ ನಿವಾಸಿ ಭುಜಂಗ ಮೂಲ್ಯ ಮತ್ತು ಸುಗಂಧಿ ದಂಪತಿಯ ಸುಪುತ್ರಿ.