ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಮಹಾರಾಷ್ಟ್ರದ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಮಲಾಡ್ ಪ್ರಹ್ಲಾದ್ರೈ ದಾಲ್ಮಿಯಾ ಕಾಲೇಜಿನ ವಿದ್ಯಾರ್ಥಿ ತುಷಾರ್ ವಿ ಬಂಜನ್ ಅವರು ವಾಣಿಜ್ಯ ವಿಷಯದಲ್ಲಿ 83.33% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಭಾಯಂದರ್ ಪೂರ್ವದ ನಿವಾಸಿಗಳಾದ ವಿವೇಕ್ ಬಂಜನ್ ಮತ್ತು ಅನಿತಾ ಬಂಜನ್ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಚ್.ಎಸ್.ಸಿ ಪರೀಕ್ಷೆ : ತುಷಾರ್ ಬಂಜನ್ ಗೆ 83.33% ಅಂಕ
Students corner
1 Min Read


