ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಕಣ್ಣೂರು ವಿಶ್ವ ವಿದ್ಯಾಲಯದ ಬಿಎಸ್ಸಿ ಪದವಿಯ ಗಣಿತ ವಿಭಾಗದ ಪರೀಕ್ಷೆಯಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಎನ್ ಇವರು 91.81% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬದಿಯಡ್ಕ ನಿವಾಸಿ ಶ್ರೀ ಮಹಾಲಿಂಗ ಎನ್ ಮತ್ತು ಶ್ರೀಮತಿ ಪುಷ್ಪಲತಾ ಪಿ ದಂಪತಿಗಳ ಸುಪುತ್ರಿ.
ಕೇರಳ ಬಿಎಸ್ಸಿ ಪದವಿ ಪರೀಕ್ಷೆ : ಹರ್ಷಿತಾಗೆ 91.81% ಅಂಕ
Students corner
1 Min Read


