ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಸಿಬಿಎಸ್’ಸಿ 10ನೇ ತರಗತಿ ಪರೀಕ್ಷೆಯಲ್ಲಿ ನಾಗದೇವನದಹಳ್ಳಿ ವಿಎಸ್ಎಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿ ನಿಧಿಶ್ರೀ ಅವರು 97% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಶಾಲೆಗೆ ಪ್ರಥಮಸ್ಥಾನಿಯಾಗಿದ್ದಾರೆ. ಇವರು ನಾಗದೇವನದಹಳ್ಳಿ ಜ್ಞಾನಜ್ಯೋತಿ ನಗರ ನಿವಾಸಿ ಪ್ರೇಮನಾಥ್ ಮತ್ತು ಚಂದ್ರಿಕಾ ದಂಪತಿಯ ಸುಪುತ್ರಿ.
ಸಿಬಿಎಸ್’ಸಿ 10ನೇ ತರಗತಿ ಪರೀಕ್ಷೆ : ನಿಧಿಶ್ರೀಗೆ 97% ಅಂಕ
Students corner
1 Min Read


