ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಮಹಾರಾಷ್ಟ್ರದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಲ್ಯಾಣ್ ನಂದಿವಲಿ ಬಿ ಟಿ ಗಾಯಕ್ ವಾಡ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ವಿದ್ಯಾರ್ಥಿನಿ ದೀಪ್ತಿ ದಿವಾಕರ್ ಮೂಲ್ಯ ಅವರು 94% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಕಲ್ಯಾಣ್ ನಿವಾಸಿಗಳಾದ ದಿವಾಕರ್ ರಾಮ ಮೂಲ್ಯ ಮತ್ತು ಶ್ಯಾಮಲಾ ಮೂಲ್ಯ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್.ಎಸ್.ಸಿ ಪರೀಕ್ಷೆ : ದೀಪ್ತಿ ಮೂಲ್ಯಗೆ 94% ಅಂಕ
Students corner
1 Min Read


