
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಮಹಾರಾಷ್ಟ್ರದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಚೆಂಬೂರು ಲೋಕಮಾನ್ಯ ತಿಲಕ್ ಹೈಸ್ಕೂಲ್ ನ ವಿದ್ಯಾರ್ಥಿನಿ ಕೃಪಾ ಎಸ್ ಸಾಲ್ಯಾನ್ ಅವರು 91% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ತಿಲಕ್ ನಗರ ನಿವಾಸಿಗಳಾದ ಶ್ಯಾಮ ಸಾಲ್ಯಾನ್ ಮತ್ತು ಹೇಮಲತಾ ಎಸ್ ಸಾಲ್ಯಾನ್ ದಂಪತಿಯ ಸುಪುತ್ರಿ.