
ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಕೇರಳ ರಾಜ್ಯದ ಪ್ಲಸ್ ಟು ಪರೀಕ್ಷೆಯಲ್ಲಿ ಕುಮಾರಿ ನಿಶ್ಮಿತಾ ಇವರು ವಿಜ್ಞಾನ ವಿಷಯದಲ್ಲಿ 99.25% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬದಿಯಡ್ಕ ನಿವಾಸಿ ಶ್ರೀ ಮಹಾಲಿಂಗ ಎನ್ ಮತ್ತು ಶ್ರೀಮತಿ ಪುಷ್ಪಲತಾ ಪಿ ದಂಪತಿಗಳ ಸುಪುತ್ರಿ.