ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಕೇರಳ ರಾಜ್ಯದ ಪ್ಲಸ್ ಟು ಪರೀಕ್ಷೆಯಲ್ಲಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಶಿವಾನಿ.ಕೆ ಇವರು ಕಾಮರ್ಸ್ ವಿಷಯದಲ್ಲಿ 98.75% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನೆಲ್ಲಿಕುನ್ನು ನಿವಾಸಿ ಶ್ರೀ ಚಂದಪ್ಪ ಕೋರಿಕ್ಕಾರ್ ಮತ್ತು ಶ್ರೀಮತಿ ಕೀರ್ತನಾ ಎಂ.ಎಸ್.ದಂಪತಿಗಳ ಸುಪುತ್ರಿ.
ಪಿಯೂಸಿ ವಾಣಿಜ್ಯ ಪರೀಕ್ಷೆ : ಶಿವಾನಿಗೆ 98.75% ಅಂಕ
Students corner
1 Min Read


