
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನವ್ಯಾ ಅವರು ವಿಜ್ಞಾನ ವಿಷಯದಲ್ಲಿ 95.83% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನರಿಕೊಂಬು ಗ್ರಾಮದ ನೆಲ್ಯಡಕ ನಿವಾಸಿ ನಾಗೇಶ್ ಮತ್ತು ಶರ್ಮಿಳಾ ದಂಪತಿಯ ಸುಪುತ್ರಿ.