
ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2020-21ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾಲಕ್ಷ್ಮೀ ಅವರು ವಿಜ್ಞಾನ ವಿಷಯದಲ್ಲಿ 96.83% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇರ್ವತ್ತೂರು ಪಾಲಾಜೆ ನಿವಾಸಿ ಚಂದ್ರಶೇಖರ ಮತ್ತು ಮೋಹಿನಿ ದಂಪತಿಯ ಸುಪುತ್ರಿ.