ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸೋಮೇಶ್ವರ ಕೊಲ್ಯ ಸೇಂಟ್ ಜೋಸೆಫ್ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ದರ್ಶನ್ ಪ್ರಕಾಶ್ 86.4% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸೋಮೇಶ್ವರ ಕೊಲ್ಯದ ಪ್ರಕಾಶ್ ಕುಲಾಲ್ ಮತ್ತು ಚಂದ್ರಾವತಿ ದಂಪತಿಯ ಸುಪುತ್ರ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ದರ್ಶನ್ ಗೆ 86.4% ಅಂಕ*
Students corner
1 Min Read


