
ಸುಳ್ಯ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯ ವಿದ್ಯಾರ್ಥಿ ಮಿಥುನ್ ಕುಮಾರ್ 86.56% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸುಳ್ಯ ಬಾಳಿಲ ಕಲ್ಮಡ್ಕ ಮಲಪ್ಪಮಕ್ಕಿಯ ದಿವಾಕರ ಮೂಲ್ಯ ಮತ್ತು ಸೀತಾ ದಂಪತಿಯ ಸುಪುತ್ರ.