ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಿನ್ನಿಗೋಳಿ ಮೇರಿವೇಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸನತ್ ಬಂಗೇರ 92.48% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಿನ್ನಿಗೋಳಿ ರಾಮನಗರದ ಮೋಹನ್ ಎಸ್ ಬಂಗೇರ ಮತ್ತು ಲಲಿತಾ ಎಂ ಬಂಗೇರ ದಂಪತಿಯ ಸುಪುತ್ರ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ಸನತ್ ಬಂಗೇರಗೆ 92.48% ಅಂಕ
Students corner
1 Min Read


