ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಅಂಧೇರಿ ಪೂರ್ವದ ಸೈಂಟ್ ಗ್ಸೇವಿಯರ್ ಹೈಸ್ಕೂಲಿನ ವಿದ್ಯಾರ್ಥಿನಿ ಅನನ್ಯಾ ರಾಜ್ ಬಂಗೇರ ಇವರು 92.4% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮುಂಬಯಿಯ ಅಂಧೇರಿ ಪೂರ್ವದ ಸಾಯಿವಾಡಿಯಲ್ಲಿ ನೆಲೆಸಿರುವ ರಾಜ್ ಬಂಗೇರ ಹಾಗೂ ಶುಭಾ ರಾಜ್ ಬಂಗೇರ ದಂಪತಿಯ ಸುಪುತ್ರಿ.
ಎಸ್ಎಸ್ಸಿ ಪರೀಕ್ಷೆ ಫಲಿತಾಂಶ : ಅನನ್ಯಾ ರಾಜ್ ಬಂಗೇರಗೆ 92.4% ಅಂಕ
Students corner
1 Min Read


