ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿವಿಪುರಂ ಲಾಲ್ ಭಾಗ್ ಶ್ರೀ ಸರಸ್ವತಿ ಪ್ರೌಢಶಾಲೆಯ ವಿದ್ಯಾರ್ಥಿನಿ ತ್ರಿಶಾಲಿ ಎಚ್ ಬಂಜನ್ 92% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರು ಕುಲಾಲ ಸಂಘದ ಆತಂರಿಕ ಲೆಕ್ಕಪರಿಶೋಧಕ ಹಿಮಕರ ಬಂಜನ್ ಹಾಗೂ ಸರಿತಾ ದಂಪತಿಯ ಸುಪುತ್ರಿ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ತ್ರಿಶಾಲಿ ಬಂಜನ್ ಗೆ 92% ಅಂಕ
Students corner
1 Min Read


