ಬಂಟ್ವಾಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಸ್.ವಿ.ಎಸ್ ದೇವಳ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸುಜಿತ್ ಕುಲಾಲ್ 95.84% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಎಸ್. ವಿ. ಎಸ್ ಕಾಲೇಜ್ ರೋಡ್ ಬಳಿಯ ನಿವಾಸಿ ಸೋಮನಾಥ್ ಸಾಲ್ಯಾನ್ ಹಾಗೂ ವನಿತಾ ದಂಪತಿಯ ಸುಪುತ್ರ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ಸುಜಿತ್ ಕುಲಾಲ್ ಗೆ 95.84% ಅಂಕ
Students corner
1 Min Read


