ಬೆಳ್ತಂಗಡಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ಹೃತಿಕಾ ಕುಲಾಲ್ 87.68% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಾರೆಂಕಿ ಗ್ರಾಮದ ಹಾರಬೆ ಮನೆ ಆನಂದ ಕುಲಾಲ ಹಾಗೂ ನಾಗವೇಣಿ ದಂಪತಿಯ ಸುಪುತ್ರಿ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ಹೃತಿಕಾ ಕುಲಾಲ್ ಗೆ 87.68% ಅಂಕ
Students corner
1 Min Read


