ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜೆಪ್ಪು ಸೇಂಟ್ ಆಗ್ನೆಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಹಾರಿಕಾ ಕುಲಾಲ್ 96.64% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜೆಪ್ಪು ಕಡೆಕಾರ್ ನ ಪೂವಪ್ಪ ಕುಲಾಲ್ ಮತ್ತು ರೇಷ್ಮಾ ದಂಪತಿಯ ಸುಪುತ್ರಿ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ನಿಹಾರಿಕಾ ಕುಲಾಲ್ ಗೆ 96.64% ಅಂಕ
Students corner
1 Min Read


