
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಂಗಳೂರು SISA ಇಂಡೋ ಸ್ವಿಸ್ ಅಕಾಡೆಮಿ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶ್ವಿತಾ 87.84%, ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ವೈಟ್ ಫೀಲ್ಡ್ ನಿವಾಸಿ ನಾಗೇಶ್ ಕುಳಾಯಿ ಮತ್ತು ಆಶಾ ದಂಪತಿಯ ಸುಪುತ್ರಿ.