ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ನೇಹಾ ಎಚ್ ಕುಲಾಲ್ 91.36% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಾರಿಪಳ್ಳ ಹಂಸಿನಿ ಸ್ಟೋರ್ ಹರಿಶ್ಚಂದ್ರ ಎಸ್ ಬಂಗೇರ ಮತ್ತು ನಾಗವೇಣಿ ದಂಪತಿಯ ಸುಪುತ್ರಿ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ: ನೇಹಾ ಕುಲಾಲ್ ಗೆ 91.36% ಅಂಕ
Students corner
1 Min Read


