
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಮಣಿಪಾಲ ಮಾಧವ ಕೃಪಾ ಸ್ಕೂಲ್ ನ ವಿದ್ಯಾರ್ಥಿ ವೈಭವ್ ಎ ಕುಲಾಲ್ 82.4% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇಂದ್ರಾಳಿಯ ಅನಿಲ್ ಸಗ್ರಿ ಮತ್ತು ಶೋಭಾ ಅನಿಲ್ ದಂಪತಿಯ ಸುಪುತ್ರ.