ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಕಲ್ಯಾಣ್ ಪೂರ್ವದ ಜಿ.ಟಿ ಗಾಯಕ್ವಾಡ್ ಹೈಸ್ಕೂಲ್ ನ ವಿದ್ಯಾರ್ಥಿನಿ ದೀಕ್ಷಾ ದಿವಾಕರ್ ಮೂಲ್ಯ 89.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಲ್ಯಾಣ್ ಪೂರ್ವದ ನಮಸ್ಕಾರ್ ಢಾಬಾ ಸಮೀಪ ನೆಲೆಸಿರುವ ದಿವಾಕರ್ ಎಂ ಮೂಲ್ಯ ಮತ್ತು ಶ್ಯಾಮಲಾ ಮೂಲ್ಯ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ದೀಕ್ಷಾ ಮೂಲ್ಯಗೆ 89.40% ಅಂಕ
Students corner
1 Min Read


